Mobile Tower Battery Thieves Arrested In Hassan | Public TV

2022-09-26 2

ಮೊಬೈಲ್ ಟವರ್‍ಗಳೇ ಈ ಖತರ್ನಾಕ್‍ಗಳ ಟಾರ್ಗೆಟ್ ಆಗಿತ್ತು. ಪೊಲೀಸರ ಕೈಗೂ ಸಿಗದೇ ಕಣ್ತಿಪ್ಪಿಸಿ ಓಡಾಡುತ್ತಿದ್ದ ಈ ಗ್ಯಾಂಗ್ ಈಗ ಪೊಲೀಸರ ಅತಿಥಿ ಆಗಿದೆ. ಇನ್ನು ಈ ಗ್ಯಾಂಗ್ ಅನ್ನು ಸೆರೆ ಹಿಡಿದಿದ್ದೇ ರೋಚಕ ಕಹಾನಿ.. ಹೇಗಿತ್ತು ಆಪರೇಷನ್ ಖತರ್ನಾಕ್ ಗ್ಯಾಂಗ್.. ಇಲ್ಲಿದೆ ವಿವರ

#publictv #hassan #thieves